ಮಹಾ ಸರೋವರಗಳು ಉತ್ತರ ಅಮೇರಿಕದ ಪೂರ್ವ ಭಾಗದಲ್ಲಿ ಅಮೇರಿಕ ದೇಶ ಮತ್ತು ಕೆನಡಾಗಳ ಗಡಿಯಲ್ಲಿ ಇರುವ ಐದು ದೊಡ್ಡ ಸಿಹಿನೀರು ಸರೋವರಗಳ ಸರಪಣಿ. ಈ ಸರೋವರಗಳು ಸುಪೀರಿಯರ್, ಮಿಷಿಗನ್, ಹ್ಯೂರಾನ್, ಈರಿ, ಮತ್ತು ಆಂಟೇರಿಯೊ.